Rowton house ರೌಟನ್‍ ಹೌಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ದೀನಾಶ್ರಮ; ಬಡವರ ವಸತಿಗೃಹ; ಬಡವರಿಗಾಗಿ ಕೊಠಡಿಗಳನ್ನು ಬಾಡಿಗೆಗೆ ಕೊಡುವ, ಮಾಮೂಲಿ ವಸತಿಹಗಳಿಗಿಂತ ಉತ್ತಮವಾದ ವಸತಿಹ.